frame aerial
ನಾಮವಾಚಕ

ಚೌಕಟ್ಟು ಏರಿಯಲ್‍; ದಿಕ್ಕನ್ನು ಅನುಸರಿಸಿ ಸಂಕೇತಗಳನ್ನು ಗ್ರಹಿಸಲು ಅನುಕೂಲವಾಗುವಂತೆ ಆಯಾಕಾರದ ತಂತಿ ಚೌಕಟ್ಟುಗಳಿಂದ ಮಾಡಿದ, ತಿರುಗುವ ಏರಿಯಲ್‍.